ಚನಾ ಮಸಾಲಾ (ಅಥವಾ ಛೋಲೆ ಮಸಾಲಾ ಅಥವಾ ಛೋಲೆ) ಭಾರತೀಯ ಮತ್ತು ಪಾಕಿಸ್ತಾನಿ ಪಾಕಪದ್ಧತಿಯಲ್ಲಿ ಒಂದು ಜನಪ್ರಿಯ ಖಾದ್ಯ. ಕಡಲೆ ("ಕಾಬುಲ್ ಕಡಲೆ") ಮುಖ್ಯ ಪದಾರ್ಥವಾಗಿದೆ. ಅದು ತಕ್ಕಮಟ್ಟಿಗೆ ಒಣ ಮತ್ತು ಖಾರವಾಗಿದ್ದು ಜೊತೆಗೆ ಹುಳಿ ಸಿಟ್ರಸ್ ಗುರುತನ್ನು ಹೊಂದಿರುತ್ತದೆ. ಛೋಲೆಯನ್ನು ಲಘು ಆಹಾರ ಮತ್ತು ಬೀದಿಬದಿಯ ಆಹಾರವಾಗಿ ಮಾರಾಟ ಮಾಡಲಾಗುತ್ತದೆ. == ಉಲ್ಲೇಖಗಳು ==